KANNADA VACHANA BHARATA
ಕನ್ನಡದ ವಚನ ಭಾರತ
DOI:
https://doi.org/10.29121/shodhkosh.v5.i3.2024.5452Abstract [English]
In the ancient literature of our country, a tradition of recreating the Mahabharata, which is famous as an epic or history, in the vernacular languages has grown very richly. Adikavi Pampa's Vikramarjuna Vijayam, Kumaravyasana's Karnata Bharata Kathamanjari, Paramadeva Kaviya Turanga Bharata, Sukumarabharatiya's Chayana Bharata, Suta Bharata and so on have been composed in the form of poetry in the context of Old Kannada and Middle Kannada. Each poem is unique in its own way. In the context of New Kannada prose, the one that contains such features and has gained the greatest popularity and popularity and is considered a masterpiece is; Vachana Bharata by A. R. Krishnashastri.
Those who want to write in Kannada should read Shastri's Vachana Bharata not just once or twice, but dozens of times to refine their writing style and move forward, recommends D. V. G.
Abstract [Hindi]
ನಮ್ಮ ದೇಶದ ಪ್ರಾಚೀನ ಸಾಹಿತ್ಯಗಳಲ್ಲಿ ಮಹಾಕಾವ್ಯವೆಂದೋ ಇತಿಹಾಸವೆಂದೋ ಪ್ರಸಿದ್ಧವಾಗಿರುವ ಮಹಾಭಾರತವನ್ನು ದೇಶಭಾಷೆಗಳಲ್ಲಿ ಪುನಾರಚಿಸಿಕೊಳ್ಳುವ ಒಂದು ಪರಂಪರೆ ಅತ್ಯಂತ ಸಮೃದ್ಧವಾಗಿ ಬೆಳೆದು ಬಂದಿದೆ. ಆದಿಕವಿ ಪಂಪನ ವಿಕ್ರಮಾರ್ಜುನ ವಿಜಯಂ, ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ, ಪರಮದೇವ ಕವಿಯ ತುರಂಗ ಭಾರತ, ಸುಕುಮಾರಭಾರತಿಯ ಚಾಯಣ ಭಾರತ, ಸೂತ ಭಾರತ ಹೀಗೆ ಹಳೆಗನ್ನಡ ಹಾಗೂ ನಡುಗನ್ನಡ ಸಂದರ್ಭದಲ್ಲಿ ಕಾವ್ಯರೂಪದಲ್ಲಿ ಹಲವಾರು ಕೃತಿಗಳು ರಚನೆಯಾಗಿವೆ. ಪ್ರತಿಯೊಂದು ಕಾವ್ಯವೂ ತನ್ನ ಸತ್ವಾತಿಶಯದಿಂದ ಅನನ್ಯವಾಗಿದೆ. ಹೊಸಗನ್ನಡ ಗದ್ಯ ಸಂದರ್ಭದಲ್ಲಿ ಇಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಮತ್ತು ಅತ್ಯಂತ ಜನಪ್ರಿಯತೆಯನ್ನು ಜನಪ್ರೀತಿಯನ್ನು ಪಡೆದುಕೊಂಡಿರುವ ಮತ್ತು ಚಿರಕೃತಿಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು; ಎ. ಆರ್. ಕೃಷ್ಣಶಾಸ್ತ್ರಿಯವರ ವಚನ ಭಾರತ.
ಕನ್ನಡದಲ್ಲಿ ಬರೆಯಬೇಕೆನ್ನುವವರು ಶಾಸ್ತ್ರಿಯವರ ವಚನ ಭಾರತವನ್ನು ಒಂದೆರಡಲ್ಲ ಹತ್ತಾರು ಬಾರಿ ಓದಿ ಬರವಣಿಗೆ ಶೈಲಿ ವಿಷಯಗಳಲ್ಲಿ ಶುದ್ಧಿ ಸಾಧಿಸಿ ಮುಂದುವರಿಯಬೇಕು- ಎಂಬುದು ಡಿ. ವಿ. ಜಿ.ಯವರ ಶಿಫಾರಸು.
References
• ವಚನ ಭಾರತ, ಎ ಆರ್ ಕೃಷ್ಣಶಾಸ್ತ್ರಿ, ಕನ್ನಡ ಪುಸ್ತಕ ಪ್ರಾಧಿಕಾರ. ೨೦೦೯.
• ಎ ಆರ್ ಕೃಷ್ಣಶಾಸ್ತ್ರಿ (ಜೀವನ ಮತ್ತು ಸಾಧನೆ), ಶ್ರೀಧರ ಬಿ.ವಿ., ಡಾ. ಪ್ರಧಾನ ಗುರುದತ್ತ (ಸಂ), ನವಕರ್ನಾಟಕ ಪಬ್ಲಿಕೇಷನ್ಸ್, ೨೦೦೯
• ಭಾಷಣಗಳು ಮತ್ತು ಲೇಖನಗಳು-೧, ಎ.ಆರ್. ಕೃಷ್ಣಶಾಸ್ತ್ರಿ, ವೆಂಕಣ್ಣಯ್ಯನವರ ಸ್ಮಾರಕ ಗ್ರಂಥಮಾಲೆ, ೧೯೪೮.
• ಸಂಸ್ಕೃತ ನಾಟಕ, ಎ.ಆರ್. ಕೃಷ್ಣಶಾಸ್ತ್ರಿ, ಮೈಸೂರು ವಿಶ್ವವಿದ್ಯಾಲಯ, ೧೯೩೭
Downloads
Published
How to Cite
Issue
Section
License
Copyright (c) 2024 Kasturevva Basappa Dalavai

This work is licensed under a Creative Commons Attribution 4.0 International License.
With the licence CC-BY, authors retain the copyright, allowing anyone to download, reuse, re-print, modify, distribute, and/or copy their contribution. The work must be properly attributed to its author.
It is not necessary to ask for further permission from the author or journal board.
This journal provides immediate open access to its content on the principle that making research freely available to the public supports a greater global exchange of knowledge.