POSSIBILITIES AND CHALLENGES OF AGRICULTURAL CULTURE EDUCATION IN SHORT STORIES
ಸಣ್ಣಕತೆಗಳಲ್ಲಿ ಕೃಷಿ ಸಂಸ್ಕೃತಿಯ ಶಿಕ್ಷಣದ ಸಾಧ್ಯತೆಗಳು ಮತ್ತು ಸವಾಲುಗಳು
DOI:
https://doi.org/10.29121/shodhkosh.v5.i2.2024.3984Abstract [English]
Harmony between the educated and the uneducated among farmers: In the story “Muttu”, the difficulties of harmony between the life of a farming family and those who have gone to Bangalore city to get an education and work are expressed through the experiences of the village and the city dwellers. The heroine of this story, “Nimmi”, says, “I have felt a thousand times that I could have married a landlord and become a gardener. It is only a feeling, but the infatuation of the magical city of Bangalore leaves no one. There is a crazy desire to cut down something here, build a fence and save it. What is being achieved is nothing, only the necessities of food and clothing for two days.
Abstract [Hindi]
ಕೃಷಿಕರಲ್ಲಿ ಶಿಕ್ಷಣ ಕಲಿತ ಮತ್ತು ಕಲಿಯದೆ ಇರುವವರ ನಡುವಿನ ಸಾಮರಸ್ಯ: “ಮುಟ್ಟು” ಕತೆಯಲ್ಲಿ ಕೃಷಿ ಕುಟುಂಬದ ಬದುಕು ಮತ್ತು ಕೃಷಿ ಕುಟುಂಬದಿAದ ಶಿಕ್ಷಣ ಪಡೆದು ದುಡಿಯಲು ಬೆಂಗಳೂರು ಸಿಟಿಗೆ ಹೋದವರ ನಡುವಿನ ಸಾಮರಸ್ಯದ ತೊಡಕುಗಳು, ಹಳ್ಳಿ ಮತ್ತು ನಗರವಾಸಿಗಳ ಅನುಭವದ ಮೂಲಕ ಅಭಿವ್ಯಕ್ತಗೊಳ್ಳುತ್ತವೆ. ಈ ಕತೆಯ ನಾಯಕಿ “ನಿಮ್ಮಿ” “ಯಾವ್ದಾದ್ರು ಜಮೀನ್ದಾರನ್ನ ಮದುವೆಯಾಗಿ ತೋಟಗಾರಿಕೆ ಅಂತ ಹಾಯಾಗಿರಬಹುದಿತ್ತು ಅಂತ ಸಾವಿರಸಲ ಅನಿಸಿದೆ. ಬರಿ ಅನಿಸುವುದಷ್ಟೇ, ಆದರೆ ಬೆಂಗಳೂರು ಎಂಬ ಮಾಯಾ ನಗರಿಯ ವ್ಯಾಮೋಹ ಯಾರನ್ನು ಬಿಡುತ್ತದೆ. ಇಲ್ಲೇನೋ ಕಡಿದು ಕಟ್ಟೆ ಹಾಕಿ ಉದ್ಧಾರ ಮಾಡುವುದಿದೆ, ಎಂಬ ಹುಚ್ಚು ಹಂಬಲ. ಸಾಧಿಸುತ್ತಿರುವುದು ಏನೂ ಅಲ್ಲ ಎರಡು ಹೊತ್ತಿನ ಊಟ ಬಟ್ಟೆ ಅವಶ್ಯಕತೆಗಳನ್ನಷ್ಟೇ.
References
ಅಮರೇಶ ನುಗಡೋಣಿ, ೧೯೯೧, ‘ಮಣ್ಣು ಸೇರಿತು ಬೀಜ’, ಪಲ್ಲವ ಪ್ರಕಾಶನ ಚನ್ನಪಟ್ಟಣ ಪೋಸ್ಟ್, ಬಳ್ಳಾರಿ
ಅಮರೇಶ ನುಗಡೋಣಿ, ೧೯೯೭, ‘ತಮಂಧದ ಕೇಡು’, ಪಲ್ಲವ ಪ್ರಕಾಶನ ಚನ್ನಪಟ್ಟಣ ಪೋಸ್ಟ್ ಬಳ್ಳಾರಿ
ಆನಂದಿ ಸದಾಶಿವರಾವ್, ೧೯೮೫, ‘ಕಲಾವಿದೆ(ಕಥಾಸಂಕಲನ)’, ಯುಗ ಪುರುಷ ಪ್ರಕಟಣಾಲಯ, ಪಿ.ಬಿ.ನಂ.೧. ಕಿನ್ನಿಗೋಳಿ ಡಿ.ಕೆ. ಮಂಗಳೂರು
ಉಷಾ ಪಿ.ರೈ. ಕೆ., (ಸಂ), ೨೦೦೫, ‘ಲೇಖಕಿಯರ ಸಣ್ಣಕತೆಗಳು ಭಾಗ-೨. (ಸಂಪುಟ೨)’, ಸಾಗರ್ ಪ್ರಕಾಶನ, ಬೆಂಗಳೂರು
ಕರೀಗೌಡ ಬೀಚನಹಳ್ಳಿ, ೨೦೦೭, ‘ಸಾಹಿತ್ಯ ವಿಸ್ತಾರ,’ ಅಜಂತ ಪ್ರಕಾಶನ, ಬೆಂಗಳೂರು ೫೬೦೦೫೬
ಕುವೆಂಪು, ೧೯೪೦, ‘ನನ್ನ ದೇವರು ಮತ್ತು ಇತರ ಕಥೆಗಳು’, ಉದಯರವಿ ಪ್ರಕಾಶನ ವಾಣಿವಿಲಾಸಪುರಂ ಮೈಸೂರು – ೫೭೦೦೦೨
ಕೋದಂಡರಾಮ ಎನ್.ಕೆ. (ಸಂ), ೧೯೯೬, ‘ಕನ್ನಡ ಕಥಾ ಸಾಹಿತ್ಯದಲ್ಲಿ ಸಾಂಸ್ಕೃತಿಕ ಸಂಘರ್ಷ’, ರೂಪ ಪ್ರಕಾಶನ ಮೈಸೂರು
ಚನ್ನಪ್ಪ ಅಂಗಡಿ, ೨೦೧೫, ‘ಕೃಷಿಕಾರಣ (ಕೃಷಿ ಲೇಖನಗಳ ಸಂಗ್ರಹ)’, ಕನ್ನಡ ಸಾಹಿತ್ಯ ಪರಿಷತ್ತು
ಬೆಂಗಳೂರು- ೫೬೦೦೧೮
ದೇವನೂರ ಮಹಾದೇವ, ೧೯೯೨, ‘ಎಲ್ಲಕತೆ, ಕಾದಂಬರಿಗಳು’, ಅಭಿನವ ಪ್ರಕಾಶನ ವಿಜಯನಗರ, ಬೆಂಗಳೂರು- ೫೬೦೦೪೦
ಪೂರ್ಣಚಂದ್ರ ತೇಜಸ್ವಿ ಕೆ. ಪಿ., ೧೯೯೧, ‘ಕಿರಗೂರಿನ ಗಯ್ಯಾಳಿಗಳು’, ಪುಸ್ತಕ ಪ್ರಕಾಶನ ಸರಸ್ವತಿಪುರಂ, ಮೈಸೂರು – ೫೭೦೦೦೯
ಬರಗೂರು ರಾಮಚಂದ್ರಪ್ಪ ೨೦೧೬, ‘ಕೆಂಪುನೆಲ’, ಅಭಿರುಚಿ ಪ್ರಕಾಶನ, ಸರಸ್ವತೀಪುರಂ, ಮೈಸೂರು ೫೭೦೦೦೯
ಮನುಬಳಿಗಾರ್(ಸಂ), ೨೦೧೯, ‘ಸಣ್ಣಕಥೆ (ದಲಿತ ಸಾಹಿತ್ಯ ಸಂಪುಟ)’, ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು–೫೬೦೦೧
ಮೊಗಳ್ಳಿ ಗಣೇಶ್ ೨೦೦೧, ‘ಭೂಮಿ (ಕಥಾಸಂಕಲನ)’, ಪ್ರಿಸಮ್ ಬುಕ್ಸ್ ಬನಶಂಕರಿ ಎರಡನೆ ಹಂತ ಬೆಂಗಳೂರು
ಮೊಗಳ್ಳಿ ಗಣೇಶ್ (ಸಂ), ೨೦೦೯, ‘ಉರಿದಾವೊ ನೇಗಿಲು’, ಕನ್ನಡ ವಿಶ್ವವಿದ್ಯಾಲಯ, ಹಂಪಿ
ವೀರಭದ್ರಪ್ಪ ಕುಂ. ೨೦೧೩, ‘ಎಂಟರ್ ದಿ ಡ್ರಾಗನ್’, ಸಪ್ನ ಬುಕ್ ಹೌಸ್ ಬೆಂಗಳೂರು–೫೬೦೦೦೯
ವಿಷ್ಣುಶಿAದೆ (ಸಂ), ೨೦೧೩, ‘ಮಹಿಳಾ ಸಣ್ಣಕಥೆ (ಸಂಪುಟ-೨)’, ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ವಿಜಾಪುರ
Downloads
Published
How to Cite
Issue
Section
License
Copyright (c) 2024 Harisha Gowda

This work is licensed under a Creative Commons Attribution 4.0 International License.
With the licence CC-BY, authors retain the copyright, allowing anyone to download, reuse, re-print, modify, distribute, and/or copy their contribution. The work must be properly attributed to its author.
It is not necessary to ask for further permission from the author or journal board.
This journal provides immediate open access to its content on the principle that making research freely available to the public supports a greater global exchange of knowledge.